ಶ್ರೀ ಸನ್ನಿಧಿಯ ಬಗ್ಗೆ ಏನ್ ಹೇಳ್ಲಿ? ಎಷ್ಟು ಹೇಳಿದರೂ ಕಡಿಮೆ. ನಮ್ಮ ಸಂಪೂರ್ಣ ಮನೆಯನ್ನ ಉಳಿಸಿ, ಉದ್ಧರಿಸಿದ್ದು ಮಾತೆ ಪದ್ಮಾತಾಯಿ . ಸ್ವತಃ ಮೂಲಭಗವಂತನೇ ಆದ ಶ್ರೀ ದತ್ತ ತನ್ನ ಭಕ್ತರನ್ನು ಅತಿಯಾಗಿ ಪರೀಕ್ಷಿಸಿ ದಾರಿ ತೋರಿಸಿಕೊಟ್ಟರೆ, ಆ ದತ್ತನನ್ನೇ ಒಲಿಸಿಕೊಂಡ, ಮಾತೃ ಹೃದಯಿ ಆದ ಪದ್ಮಾತಾಯಿ ಬಲು ಬೇಗನೆ ತನ್ನ ಮಕ್ಕಳ ಉದ್ಧಾರ ಮಾಡುತ್ತಾಳೆ. ನಮಗೆ ಪುನರ್ಜನ್ಮ ನೀಡಿದ ತಾಯಿಗೆ, ತಾಯಿಯ ಕ್ರಮಗಳಿಗೆ ಧ್ವನಿಯಾಗಿರುವ ಪ್ರೊ.ಡಾ.ಆರ್.ಡಿ.ಕನಮಡಿ ಗುರುಗಳಿಗೆ ಅನಂತ ಕೋಟಿ ನಮನಗಳು.
- Arun Sangmesh
Comments